¡Sorpréndeme!

ತೆಲುಗು ನಾಡಲ್ಲಿ ರಾಕಿಂಗ್ ಸ್ಟಾರ್ ಗಾಗಿ ಹೆಚ್ಚಾಯ್ತು ಬೇಡಿಕೆ | Yash | GajaKesari To Release in Telugu

2021-02-27 1 Dailymotion

ತೆಲುಗು ರಾಜ್ಯಗಳಲ್ಲಿ ಯಶ್ ರ ಸಿನಿಮಾಗಳಿಗೆ ಭಾರಿ ಬೇಡಿಕೆ ಇದೆ. ಹಾಗಾಗಿಯೇ ಈಗ ಯಶ್ ಅವರ ಹಳೆಯ ಸಿನಿಮಾಗಳನ್ನು ತೆಲುಗಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಏಳು ವರ್ಷಗಳ ಹಿಂದೆ 2014 ರಲ್ಲಿ ಬಿಡುಗಡೆ ಆಗಿದ್ದ ಯಶ್ ಅಭಿನಯದ ಸೂಪರ್ ಹಿಟ್ ಸಿನಿಮಾ 'ಗಜಕೇಸರಿ' ಇದೀಗ ತೆಲುಗಿಗೆ ಡಬ್ ಆಗಿ ಬಿಡುಗಡೆ ಆಗುತ್ತಿದೆ. ಇಂದು ಫೆಬ್ರವರಿ 26 ಗಜಕೇಸರಿ ಸಿನಿಮಾದ ತೆಲುಗು ಟೀಸರ್ ಬಿಡುಗಡೆ ಆಗಿದೆ.

Yash's old movie Gajakesari Telugu dubbed version releasing On March 05 in both Telugu states.